BLOG FOLLOWERS

Monday, October 3, 2011

SOREKAYI HALWA [GHARDUDDE HALVO]

 SOREKAYI   HALWA  [GHARDUDDE   HALVO]



ಬೇಕಾಗುವ  ಪದಾರ್ಥಗಳು:

ಸೋರೆಕಾಯಿ    -  ಒಂದು ಮಿಡಿಯಂ ಗಾತ್ರದ್ದು
ಬೆಲ್ಲ        - ಹಿಡಿಸುವಷ್ಟು
ತುಪ್ಪ    ಆರು  ಚಮಚ
ಏಲಕ್ಕಿ  - ಎರಡು
ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರುಗಳು

ಮಾಡುವ ವಿಧಾನ:

 ಸೋರೆ ಕಾಯಿಯನ್ನು ತುರಿದು, ಕುಕ್ಕರಲ್ಲಿ  ತುರಿದ ಸೋರೆಕಾಯಿ ಹಾಗು ಸ್ವಲ್ಪ ಹಾಲನ್ನು ಹಾಕಿ ಬೇಯಿಸಬೇಕು. ನಂತರ ಒಂದು ಬಾಣಲೆಯಲ್ಲಿ ,ಸ್ವಲ್ಪ ತುಪ್ಪ ಹಾಕಿ, ದ್ರಾಕ್ಷಿ, ಗೋಡಂಬಿ ಚುರುಗಳನ್ನು  ಹಾಕಿ,   ಹುರಿದು ಅದರಲ್ಲಿ ಬೇಯಿಸಿದ ಸೋರೆಕಾಯಿ ತುರಿ  ಹಾಗು ಬೆಲ್ಲವನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಸ್ವಲ್ಪ ಹೊತ್ತು ಹಾಗೆ ಇಟ್ಟಲ್ಲಿ ಅದು ಚೆನ್ನಾಗಿ  ಬೆಂದು ಬಾಣಲೆಯ  ಸುತ್ತಲು ತುಪ್ಪ ಬಿಟ್ಟೊಡನೆ, ಹಲ್ವಾ ಆಗಿದೆ ಎಂದು ಅರ್ಥ.



1 comment:

  1. ಭಾರಿ ಲಾಯಕ್ ಆಯ್ಲಾ
    ಫೋಟೋ ವರೆ ಚಂದ್ ಆಯ್ಲಾ
    ಒಟ್ಟು presentation ಲಾಯಕ್ ಜಾಲ್ಲಾ .
    ರಾಧಿಕ ತನಯಾ
    ಚಂದಿಗಡ

    ReplyDelete