ಲಿಂಬೆ ರಸದ ಚಿತ್ರಾನ್ನ
ಮಾಡಲು ಬೇಕಾಗುವ ಪದಾರ್ಥಗಳು:
ಅಕ್ಕಿ - ಒಂದು ಲೋಟ
ಲಿಂಬೆ ಹಣ್ಣು - ಎರಡು
ಕಾಯಿತುರಿ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ ಬೇಕಾದಷ್ಟು
ರುಚಿಗೆ ಬೇಕಾಗುವಷ್ಟು ಉಪ್ಪು
ಅರಿಶಿನಪುಡಿ - ಸ್ವಲ್ಪ
ಎಣ್ಣೆ - ಎರಡು ಚಮಚ
ಸಾಸಿವೆ - ಅರ್ದ ಚಮಚ
ಜೀರಿಗೆ - ಅರ್ದ ಚಮಚ
ಒಣಮೆಣಸು - ಎರಡು
ಹಸಿಮೆಣಸು - ಎರಡು [ಸಣ್ಣಗೆ ಹೆಚ್ಚಿಡಬೇಕು]
ಕರಿಬೇವು - ಒಂದು ಗರಿ
ಕಡಲೆಬೇಳೆ - ಎರಡು ಚಮಚ [ನೀರಿನಲ್ಲಿ ನೆನಸಿಡಬೇಕು]
ಶೇಂಗಾ ಬೀಜ - ಸ್ವಲ್ಪ
ಮಾಡುವ ರೀತಿ:
ಮೊದಲು ಅಕ್ಕಿಯನ್ನು ತೊಳೆದು ಅರಿಶಿನ ಹಾಗು ಉಪ್ಪನ್ನು ಹಾಕಿ ಉದುರುದುರಾಗಿ ಅನ್ನವನ್ನು ಮಾಡಿಟ್ಟುಕೊಳ್ಳಬೇಕು.ನಂತರ ಮೇಲೆ ತಿಳಿಸಿದ ಒಗ್ಗರಣೆ ಪದಾರ್ಥಗಳಿಂದ ಒಗ್ಗರಣೆಯನ್ನು ಮಾಡಿಕೊಂಡು, ಅನ್ನಕ್ಕೆ ಕಲಿಸಿಕೊಳ್ಳಬೇಕು. ನಂತರ ಲಿಂಬೆ ರಸ ಹಿಂಡಿ, ಕಾಯಿತುರಿ ಬೆರಸಿ , ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಆರೋಗ್ಯಕರವಾದ, ಸುಲಭವಾಗಿ ತಯಾರಿಸುವಂತಹ ಲಿಂಬೆ ರಸದ ಚಿತ್ರಾನ್ನ ಸಿದ್ಧ.
ಮಾಡಲು ಬೇಕಾಗುವ ಪದಾರ್ಥಗಳು:
ಅಕ್ಕಿ - ಒಂದು ಲೋಟ
ಲಿಂಬೆ ಹಣ್ಣು - ಎರಡು
ಕಾಯಿತುರಿ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ ಬೇಕಾದಷ್ಟು
ರುಚಿಗೆ ಬೇಕಾಗುವಷ್ಟು ಉಪ್ಪು
ಅರಿಶಿನಪುಡಿ - ಸ್ವಲ್ಪ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ಎಣ್ಣೆ - ಎರಡು ಚಮಚ
ಸಾಸಿವೆ - ಅರ್ದ ಚಮಚ
ಜೀರಿಗೆ - ಅರ್ದ ಚಮಚ
ಒಣಮೆಣಸು - ಎರಡು
ಹಸಿಮೆಣಸು - ಎರಡು [ಸಣ್ಣಗೆ ಹೆಚ್ಚಿಡಬೇಕು]
ಕರಿಬೇವು - ಒಂದು ಗರಿ
ಕಡಲೆಬೇಳೆ - ಎರಡು ಚಮಚ [ನೀರಿನಲ್ಲಿ ನೆನಸಿಡಬೇಕು]
ಶೇಂಗಾ ಬೀಜ - ಸ್ವಲ್ಪ
ಮಾಡುವ ರೀತಿ:
ಮೊದಲು ಅಕ್ಕಿಯನ್ನು ತೊಳೆದು ಅರಿಶಿನ ಹಾಗು ಉಪ್ಪನ್ನು ಹಾಕಿ ಉದುರುದುರಾಗಿ ಅನ್ನವನ್ನು ಮಾಡಿಟ್ಟುಕೊಳ್ಳಬೇಕು.ನಂತರ ಮೇಲೆ ತಿಳಿಸಿದ ಒಗ್ಗರಣೆ ಪದಾರ್ಥಗಳಿಂದ ಒಗ್ಗರಣೆಯನ್ನು ಮಾಡಿಕೊಂಡು, ಅನ್ನಕ್ಕೆ ಕಲಿಸಿಕೊಳ್ಳಬೇಕು. ನಂತರ ಲಿಂಬೆ ರಸ ಹಿಂಡಿ, ಕಾಯಿತುರಿ ಬೆರಸಿ , ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಆರೋಗ್ಯಕರವಾದ, ಸುಲಭವಾಗಿ ತಯಾರಿಸುವಂತಹ ಲಿಂಬೆ ರಸದ ಚಿತ್ರಾನ್ನ ಸಿದ್ಧ.
No comments:
Post a Comment