ಬೇಕಾಗುವ ಪದಾರ್ಥಗಳು:
ಕ್ಯಾರಟ್ - ಒಂದು ಹದ ಗಾತ್ರದ್ದು
ಕಾಯಿ ತುರಿ - 1 /2 ಬಟ್ಟಲು
ಒಣ ಮೆಣಸು - 3
ಹುಣಸೆ - ಸ್ವಲ್ಪ
ಹಸಿ ಶುಂಟಿ - ಸಣ್ಣ ತುಂಡು
ಕಡ್ಲೆ ಬೇಳೆ - 1 ದೊಡ್ಡ ಚಮಚ
ಕರಿಬೇವು - ಒಂದು ಗರಿ
ಅರಿಶಿನ - ಒಂದು ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ರೀತಿ:
ಮೇಲೆ ತಿಳಿಸಿದ ಎಲ್ಲ ಪದಾರ್ಥಗಳ್ಳನ್ನು [ಉಪ್ಪು ಬಿಟ್ಟು ] ಬಾಣಲೆಯಲ್ಲಿ ಹಾಕಿ,ಎಣ್ಣೆ ಹಾಕದೆ ,ಚೆನ್ನಾಗಿ ಬಾಡಿಸಿಕೊಂಡು,ತಣ್ಣಗಾದ ಬಳಿಕ ಸ್ವಲ್ಪ ನೀರನ್ನು ಹಾಗು ರುಚಿಗೆ ಹಿಡಿಸುವಷ್ಟು ಉಪ್ಪನ್ನು ಹಾಕಿ ರುಬ್ಬಿಕೊಳ್ಳಬೇಕು.
ಈ ಚಟ್ನಿಯು ರೊಟ್ಟಿ ,ಚಪಾತಿ ಚಿತ್ರಾನ್ನದೊಂದಿಗೆ ಸವಿಯಬಹುದು.

बहुत बदिया है. presentation भी बहुत अच्चा आया है. नया चटनी है. हम भी कोशिश करेंगे.
ReplyDeleteआपका अपना
रातानाया
चंडीगड़