ಫೆಣೋರಿ
ಬೇಕಾಗುವ ಪದಾರ್ಥಗಳು:
ಪುಡಿ ಸಕ್ಕರೆ - ಒಂದು ಲೋಟ
ಬೆಣ್ಣೆ - ಕಾಲು ಲೋಟ.
ಸಾಟೆ ಹಚ್ಚಲು:
ಅಕ್ಕಿ ಹಿಟ್ಟು - ಕಾಲು ಲೋಟ
ಸಾಟೆ ಹಚ್ಚಲು:
ಅಕ್ಕಿ ಹಿಟ್ಟು - ಕಾಲು ಲೋಟ
ಮಾಡುವ ರೀತಿ:
ತೆಳ್ಳಗೆ ಲಟ್ಟಿಸಿ ಕೊಳ್ಳಬೇಕು. ಈ ರೀತಿ ಲಟ್ಟಿಸಿದ ಚಪಾತಿ ಗಳ್ಳನ್ನು ಒಂದರ ಮೇಲೆ ಒಂದು ಐದು ಚಪಾತಿಗಳ್ಳನ್ನು ಸ್ವಲ್ಪ ಅಂಚನ್ನು
ಬಿಟ್ಟು ಜೋಡಿಸಿ ಕೊಳ್ಳಬೇಕು. ಹೀಗೆ ಒಂದರ ಮೇಲೊಂದು ಚಪಾತಿ ಗಳನ್ನು ಇಡುವಾಗ ಪ್ರತಿಯೊಂದು ಚಪಾತಿಯ
ಮೇಲೂ ತುಪ್ಪದ ಸಾಟೆಯನ್ನು ಹಚ್ಚಿ , ಅಕ್ಕಿ ಹಿಟ್ಟನ್ನು ಸ್ವಲ್ಪ ಉದುರಿಸಬೇಕು. ನಂತರ ಹಾಸಿಗೆ ಮಡಚಿದ ಹಾಗೆ ಮಡಚಿ ಕೊಂಡು ಅರ್ದ ಇಂಚು ದಪ್ಪ ಕತ್ತರಿಸಿ ತುಂಡು ಗಳ್ಳನ್ನು ಮಾಡಿ, ಹಗುರವಾಗಿ ಲಟ್ಟಿಸಿ , ಸಣ್ಣ ಉರಿಯಲ್ಲಿ ಕರಿಯಬೇಕು.
ಹೀಗೆ ಕರಿದಿಟ್ಟ ಪೂರಿ ಗಳು ಸ್ವಲ್ಪ ತಣಿದ ಬಳಿಕ, ಸಕ್ಕರೆ ಹುಡಿಯಲ್ಲಿ ಹೊರಳಿಸಿ ತೆಗೆದಿಡಬೇಕು. ಸಕ್ಕರೆ ಪಾಕ ತಯಾರಿಸಿ ಕರಿದ ಫೇಣಿ ಗಳ್ಳನ್ನು ಪಾಕದಲ್ಲಿ ಅದ್ಡಿ ತೆಗೆದಿಡಬಹುದು.
* ಸಕ್ಕರೆ ಹೂರಣ ಮಾಡುವ ರೀತಿ - ಒಂದು ಅಳತೆ ಸಕ್ಕರೆಗೆ ಎರಡು ಏಲಕ್ಕಿ ಯನ್ನು ಹಾಕಿ ಮಿಕ್ಸಿಯಲ್ಲಿ ನಯವಾಗಿ ಪುಡಿ ಮಾಡಬೇಕು.
* ಸಕ್ಕರೆ ಪಾಕ ಮಾಡುವ ರೀತಿ - ಒಂದು ಅಳತೆ ಸಕ್ಕರೆಗೆ ಕಾಲು ಅಳತೆ ನೀರನ್ನು ಹಾಕಿ, ಕುದಿಸಿ ಎಳೆ ಪಾಕವನ್ನು ತಯಾರಿಸಬೇಕು.

No comments:
Post a Comment