ಹುರಿಗಡಲೆ - 1 ಕಪ್
ಸಕ್ಕರೆ - 1 ಕಪ್
ಒಣಕೊಬ್ಬರಿ ತುರಿ - 1 ಕಪ್
ಮೈದಾ ಹಿಟ್ಟು - ಕಾಲು ಕಿಲೋ
ಏಲಕ್ಕಿ - 4
ಬಿಸಿ ಎಣ್ಣೆ - 2 ಚಮಚ
ಕರಿಯಲಿಕ್ಕೆ ಎಣ್ಣೆ
ಮಾಡುವ ವಿದಾನ
ಹುರಿಕಡಲೇ,ಸಕ್ಕರೆ, ಏಲಕ್ಕಿ ಮಿಕ್ಸಿಯಲ್ಲಿ ನಯವಾಗಿ ಪುಡಿ ಮಾಡಿ, ಕೊಬ್ಬರಿ ತುರಿಯೊಂದಿಗೆ ಬೆರೆಸಬೇಕು. ಮೈದಾ ಹಿಟ್ಟಿಗೆ ಕಾಯಿಸಿದ ಎಣ್ಣೆ ಹಾಕಿ , ನೀರು ಅಥವಾ ಹಾಲು ಹಾಕಿ ಕಲೆಸಿಕೊಂಡು, ಸಣ್ಣ ಸಣ್ಣ ಪುರಿ ಲಟ್ಟಿಸಿಕೊಂಡು,ಇದರಲ್ಲಿ ಮಾಡಿಟ್ಟ ಮಿಶ್ರಣವನ್ನು ಹಾಕಿ, ಸ್ವಲ್ಪ ಅದುಮಿ ,ನಂತರ ಮಡುಚಿ ಕಡಬಿನ ಆಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕರಿಯಬೇಕು.
ಫೋಟೋ ಮತ್ತು ಡಿಸೈನ್ ಎರಡು ಕೂಡ ತುಂಬಾ ಚೆನ್ನಾಗಿ ಬಂದಿದೆ. ಎಕ್ಷಪ್ಲನೇಶನ್ ತುಂಬಾ ಚೆನ್ನಾಗಿ ಬಂದಿದೆ.
ReplyDeleteಕೀಪ್ ಇಟ್ ಅಪ್
ರಾಧಿಕಾ ತನಯ
thanks - "paapi"
ReplyDelete