BLOG FOLLOWERS

Monday, October 10, 2011

ಹುಟ್ಟು ಹಬ್ಬದ ಶುಭಾಶಯಗಳು

ನನ್ನ   ಮನಸ ಗೆದ್ದ  ನನ್ನವರಿಗೆ ಈ ದಿನ  ಹುಟ್ಟು ಹಬ್ಬದ  ಶುಭಾಶಯಗಳು




 ನನ್ನ  ಮಗಳು  ನಂದಿತ, ಅವಳ ತಂದೆಯ ಬರ್ಥಡೆಗೆ  ತಯಾರಿಸಿದ [ಮೊದಲ ಪ್ರಯತ್ನ] ಚಾಕಲೇಟ್  ಕೇಕ್ !

1 comment:

  1. ನನ್ನ ಜನ್ಮದಿನದ ಶುಭಾಶಯಗಳಿಗಾಗಿ ಧನ್ಯವಾದಗಳು. ಗುಲಾಬ್ ಜಾಮೂನ್ ತುಂಬಾ ಚೆನ್ನಾಗಿದೆ. ಸ್ವಲ್ಪ ಸಕ್ಕರೆ ಜಾಸ್ತಿ ಆಯ್ತು. ಕೇಕ್ ತುಂಬಾ ಚೆನ್ನಾಗಿ ಬಂದಿದೆ. ತುಂಬಾ ರುಚಿಯಾಗಿದೆ. ಗ್ರೀಟಿಂಗ್ ಕಾರ್ಡ್ ಅಂತು ತುಂಬಾನೇ ಚೆನ್ನಾಗಿ ಬಂದಿದೆ.

    ಧನ್ಯವಾದಗಳು,
    ರಾತನಯ
    ಚಂಡೀಗಡ

    ReplyDelete