BLOG FOLLOWERS

Wednesday, October 5, 2011

CAULIFLOWER PAKODA

ಬೇಕಾಗುವ ಪದಾರ್ಥಗಳು 
ಹದ ಗಾತ್ರದ  ಹೂಕೋಸು -   1  [ಬಿಡಿಸಿ ಉಪ್ಪು ನೀರಿನಲ್ಲಿ  ಹಾಕಿಡಬೇಕು]
ಕಡಲೆ ಹಿಟ್ಟು     -     ಒಂದು ಕಪ್ 
ಅಕ್ಕಿ ಹಿಟ್ಟು       -      ಎರಡು ಚಮಚ 
ಕೆಂಪು ಮೆಣಸಿನ ಪುಡಿ - ಖಾರಕ್ಕೆ ತಕ್ಕಷ್ಟು
ಗಾರ್ಲಿಕ್ ಪೇಸ್ಟ್  -   ಒಂದು ದೊಡ್ಡ ಚಮಚ 
ಅರಿಶಿನ ಪುಡಿ    -   1/4 ಚಮಚ 
ಜಿರೀಗೆ      -    1 ಚಮಚ
ಕರಿಯಲು ಎಣ್ಣೆ
ಮಾಡುವ ವಿದಾನ : ಕಡ್ಲೆ ಹಿಟ್ಟು,ಅಕ್ಕಿ ಹಿಟ್ಟು/ಕಾರ್ನ್ ಹಿಟ್ಟು,ಖಾರ ಪುಡಿ ,ಅರಿಶಿನ, ಜೀರಿಗೆ ಉಪ್ಪು ಹಾಗು ಸ್ವಲ್ಪ ನೀರು ಹಾಕಿ ಹಿಟ್ಟನ್ನು ಕಲಸಿ ಕೊಳ್ಳಬೇಕು.  ಬಾಣಲೆಯಲ್ಲಿ ಎಣ್ಣೆ   ಕಾದ ಬಳಿಕ, ಒಂದೊಂದೇ ಹೂವನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಟ್ಟು, ಕರಿದು ತೆಗೆಯಬೇಕು. ಗರಿ ಗರಿಯಾದ ಗೋಬಿ ಪಕೋಡ ರೆಡಿ.


1 comment:

  1. ತುಂಬಾ ಚೆನ್ನಾಗಿ ಬಂದಿದೆ. ಅಭಿನಂದನೆಗಳು
    ರಾತನಯ
    ಚಂಡೀಗಡ

    ReplyDelete