ಮದುವೆಮನೆ ಸಾರು [ VARDIKE MANTVA SAARU
ಟೊಮೇಟೊ ಹಣ್ಣು ಸಣ್ಣಗೆ ಹೆಚ್ಚಿದ್ದು - ಎರಡು
ಒಂದು ಲಿಂಬೆ ಗಾತ್ರದಷ್ಟು ಹುಣಸೆ - ನೀರಿನಲ್ಲಿ ನೆನಸಿ ರಸ ತೆಗೆದಿಡಬೇಕು
ನೀರು - ೪-೫ ಲೋಟ
ಉಪ್ಪು - ರುಚಿಗೆ ಬೇಕಾಗುವಷ್ಟು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ.
ಜೀರಿಗೆ - ಅರ್ದ ಚಮಚ
ಮೆಂತ್ಯೆ ಕಾಳು - ಕಾಲು ಚಮಚ
ಕಡ್ಲೆ ಬೇಳೆ - ಅರ್ದ ಚಮಚ
ಗುಂಟೂರು ಮೆಣಸು - ಎರಡು
ಬ್ಯಾಡಗಿ ಮೆಣಸು - ಎರಡು
ಕಾಯಿತುರಿ - ಒಂದು ಚಮಚ
ಹಿಂಗು - ಸ್ವಲ್ಪ.
ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳ್ಳನ್ನು ಎಣ್ಣೆ ಹಾಕದೆ ಹುರಿದು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು.
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು: ಒಂದು ಚಮಚ ತುಪ್ಪ/ ಕೊಬ್ಬರಿ ಎಣ್ಣೆ/, ಸಾಸಿವೆ ಅರ್ದ ಚಮಚ ಹಾಗು ಒಂದು ಗರಿ ಕರಿಬೇವು.
ಸಾರು ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ , ಹೆಚ್ಚಿತ್ತ ಟೊಮೇಟೊ ವನ್ನು ಬೇಯಿಸಬೇಕು. ಟೊಮೇಟೊ ಬೆಂದ ಬಳಿಕ
ಅದಕ್ಕೆ ಹುಣಸೆ ರಸವನ್ನು ಹಾಕಿ ಕುದಿಸಬೇಕು. ಈಗ ಅದಕ್ಕೆ, ಸಾರಿನ ಪುಡಿ , ಉಪ್ಪು ಅರ್ದ ಚಮಚ ಬೆಲ್ಲದ ಪುಡಿ
ಹಾಕಿ ಚನ್ನಾಗಿ ಕುದಿಸಬೇಕು. ಸಾರಿಗೆ ಚನ್ನಾಗಿ ಕುದಿ ಬಂದ ಬಳಿಕ, ಒಲೆಯ ಮೇಲಿಂದ ಸಾರಿನ ಪಾತ್ರೆಯನ್ನು ಇಳಿಸಿ ಸಾಸಿವೆ ಕರಿಬೇವು ಒಗ್ಗರಣೆ ಹಾಕಿ ಕೊತ್ತಂಬರಿ ಸೊಪ್ಪನ್ನು ಮೇಲ್ನಿಂದ ಹಾಕಿ ಮುಚ್ಚಿಡಬೇಕು.
* ಕೊಂಕಣಿಗರ ಮದುವೆಗಳಲ್ಲಿ, ಸಾಂಪ್ರದಾಯಿಕವಾಗಿ ಈ ವಿಧಾನದ ಸಾರನ್ನು ತಯಾರಿಸುತ್ತಾರೆ.
ಸಾರು ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಟೊಮೇಟೊ ಹಣ್ಣು ಸಣ್ಣಗೆ ಹೆಚ್ಚಿದ್ದು - ಎರಡು
ಒಂದು ಲಿಂಬೆ ಗಾತ್ರದಷ್ಟು ಹುಣಸೆ - ನೀರಿನಲ್ಲಿ ನೆನಸಿ ರಸ ತೆಗೆದಿಡಬೇಕು
ನೀರು - ೪-೫ ಲೋಟ
ಉಪ್ಪು - ರುಚಿಗೆ ಬೇಕಾಗುವಷ್ಟು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ.
ಸಾರಿನ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಕೊತ್ತಂಬರಿ ಬೀಜ - ಒಂದು ಚಮಚ ಜೀರಿಗೆ - ಅರ್ದ ಚಮಚ
ಮೆಂತ್ಯೆ ಕಾಳು - ಕಾಲು ಚಮಚ
ಕಡ್ಲೆ ಬೇಳೆ - ಅರ್ದ ಚಮಚ
ಗುಂಟೂರು ಮೆಣಸು - ಎರಡು
ಬ್ಯಾಡಗಿ ಮೆಣಸು - ಎರಡು
ಕಾಯಿತುರಿ - ಒಂದು ಚಮಚ
ಹಿಂಗು - ಸ್ವಲ್ಪ.
ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳ್ಳನ್ನು ಎಣ್ಣೆ ಹಾಕದೆ ಹುರಿದು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು.
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು: ಒಂದು ಚಮಚ ತುಪ್ಪ/ ಕೊಬ್ಬರಿ ಎಣ್ಣೆ/, ಸಾಸಿವೆ ಅರ್ದ ಚಮಚ ಹಾಗು ಒಂದು ಗರಿ ಕರಿಬೇವು.
ಸಾರು ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ , ಹೆಚ್ಚಿತ್ತ ಟೊಮೇಟೊ ವನ್ನು ಬೇಯಿಸಬೇಕು. ಟೊಮೇಟೊ ಬೆಂದ ಬಳಿಕ
ಅದಕ್ಕೆ ಹುಣಸೆ ರಸವನ್ನು ಹಾಕಿ ಕುದಿಸಬೇಕು. ಈಗ ಅದಕ್ಕೆ, ಸಾರಿನ ಪುಡಿ , ಉಪ್ಪು ಅರ್ದ ಚಮಚ ಬೆಲ್ಲದ ಪುಡಿ
ಹಾಕಿ ಚನ್ನಾಗಿ ಕುದಿಸಬೇಕು. ಸಾರಿಗೆ ಚನ್ನಾಗಿ ಕುದಿ ಬಂದ ಬಳಿಕ, ಒಲೆಯ ಮೇಲಿಂದ ಸಾರಿನ ಪಾತ್ರೆಯನ್ನು ಇಳಿಸಿ ಸಾಸಿವೆ ಕರಿಬೇವು ಒಗ್ಗರಣೆ ಹಾಕಿ ಕೊತ್ತಂಬರಿ ಸೊಪ್ಪನ್ನು ಮೇಲ್ನಿಂದ ಹಾಕಿ ಮುಚ್ಚಿಡಬೇಕು.
* ಕೊಂಕಣಿಗರ ಮದುವೆಗಳಲ್ಲಿ, ಸಾಂಪ್ರದಾಯಿಕವಾಗಿ ಈ ವಿಧಾನದ ಸಾರನ್ನು ತಯಾರಿಸುತ್ತಾರೆ.
No comments:
Post a Comment