- snack item- spicy &crunchy
ತಯಾರಿಸಲು ಬೇಕಾಗುವ ಪದಾರ್ಥಗಳು :
ಬೇಸನ್/ ಕಡ್ಲೆ ಹಿಟ್ಟು - ಒಂದು ಕಪ್
ಮೈದಾ - ಒಂದು ಕಪ್
ಚಿರೋಟಿ ರವೆ - ಎರಡು ದೊಡ್ಡ ಚಮಚ
ಕೆಂಪು ಮೆಣಸುಪುಡಿ - ಒಂದು ಚಮಚ
ಹಿಂಗು - ಚಿಟಿಕೆಯಷ್ಟು
ಎಣ್ಣೆ - ನಾಲ್ಕು ಚಮಚ
ಕಲೆಸಲು ನೀರು - ಅರ್ದ ಕಪ್
ಕರಿಯಲು ಎಣ್ಣೆ
ಮಾಡುವ ವಿದಾನ:
ನಂತರ ಆ ಹಿಟ್ಟಿನಿಂದ ಸಣ್ಣ ಸಣ್ಣ ಕಣಕ ಮಾಡಿ, ಚಪಾತಿಯ ತರಹ ಲಟ್ಟಿಸಿಕೊಂಡು, ಅರ್ದ ಇಂಚು ಅಗಲ ಮೂರೂ ಇಂಚು
ಉದ್ದದ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಬೇಕು. ಹೀಗೆ ಕತ್ತರಿಸಿದ ತುಂಡುಗಳನ್ನು ಕಾದ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕರಿಯಬೇಕು .
No comments:
Post a Comment