BLOG FOLLOWERS

Sunday, October 2, 2011

IDLY WITH HINGA UDAAKA

ಇಡ್ಲಿ ತಯಾರಿಸಲು  ಬೇಕಾಗುವ ಪದಾರ್ಥಗಳು :
ಉದ್ದಿನ ಬೇಳೆ   -ಒಂದು ಕಪ್ 
ಅಕ್ಕಿ       -        ಎರಡು ಕಪ್
ಉಪ್ಪು    -        ಸ್ವಲ್ಪ
ಇಡ್ಲಿ  ಹಿಟ್ಟು ತಯಾರಿಸುವ ವಿದಾನ :
ಉದ್ದಿನ ಬೇಳೆ  ಹಾಗು ಅಕ್ಕಿಯನ್ನು ತೊಳೆದು  ಬೇರೆ ಬೇರೆ ಪಾತ್ರೆಯಲ್ಲಿ ಎರಡು ಗಂಟೆ ಗಳ ಕಾಲ ನೆನಸಿಡಬೇಕು.ನಂತರ ಉದ್ದಿನಬೇಳೆಯನ್ನು
ಮೊದಲು ಗ್ರೈನ್ದೆರ್ಗೆ ರುಬ್ಬಲು ಹಾಕಿ,ಚೆನ್ನಾಗಿ ಹಿಟ್ಟು ಆದ ಬಳಿಕ, ಅಕ್ಕಿಯನ್ನು ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬ ಬೇಕು.ಕೊನೆಗೆ, ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ,ಉಪ್ಪನ್ನು ಸೇರಿಸಿ;  ಸುಮಾರು ಆರು ಗಂಟೆಗಳ ಕಾಲ ಮುಚ್ಚಿಡಬೇಕು.ಇಡ್ಲಿ ಬಟ್ಟಲುಗಳಿಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ, ಹಬೆ ಪಾತ್ರೆಯಲ್ಲಿ ಇಟ್ಟು  ಬೇಯಿಸಬೇಕು[.ಸುಮಾರು ಹದಿನೈದು ನಿಮಿಷ ಸಾಕು ಇಡ್ಲಿ ಬೇಯಲು.]
ಹಿಂಗಾ ಉದಾಕ [ನೀರು ] ಮಾಡುವ ರೀತಿ:
ಹಸಿಮೆಣಸು, ಹುಣಸೆ  ಹಾಗು ರುಚಿಗೆ ಬೇಕಾದಸ್ಟು ಉಪ್ಪನ್ನು ಹಾಕಿ ರುಬ್ಬಿ [ಮಿಕ್ಸರಲ್ಲಿ], ರುಬ್ಬಿದ ಮಿಶ್ರಣವನ್ನು  ಒಂದು ಪಾತ್ರೆಯಲ್ಲಿ ಸೋಸಿ, ಅದಕ್ಕೆ ಹಿಂಗಿನ ನೀರು ಹಾಗು ಕೊಬ್ಬರಿ ಹಸಿ ಎಣ್ಣೆ ಹಾಕಿ ಬರೆಸಿದರೆ ರುಚಿ ರುಚಿಯಾದ ಹಿಂಗಿನ ನೀರು ಇಡ್ಲಿಯೊಂದಿಗೆ ಒಳ್ಳೆಯ ಕೊಂಬಿನೆಶನ್.








1 comment:

  1. ಇಡ್ಲಿ ಆನಿ ಹಿಂಗ ಉದ್ದ ಪೋಳೋನು ಆತ್ತ ಖಾವ್ಯಾ ಮೊಣು ದಿಸ್ತಾ ಅಸ್ಸಾ. ಫೋಟೋನ್ತುಚಿ ಇತ್ಲೇ ಲಾಯಕ ದಿಸ್ತಾ ಅಸ್ಸ ಮಳೆರಿ ಖಾವ್ಚೆ ಆನಿ ಕಿತ್ಲೆ ಲಾಯಕ ಅಸ್ಚೆ ಪುರೋ ಮೊಣು ಲೆಕ್ಕುನುಂಚಿ ತೊಂಡ ಉದ್ದ ಎತ್ತ ಅಸ್ಸ. presentation ಭಾರಿ ಲಾಯಕ ಜಲ್ಲ.

    ಆಶಿ ಮಸ್ತ ಬರಯಿ .
    ತುಗೆಲೋ
    ರಾಡಿಶ್
    ಚಂದಿಗಡ

    ReplyDelete