ಕೊರ್ನ್ ಸಲಾಡ್
ಮತ್ತೆ ಮತ್ತೆ ತಿನ್ನಬೇಕೆನಿಸುವ ಈ ಕೊರ್ನನಲ್ಲಿ, ಅನೇಕ ರುಚಿಕರ ಅದುಗೆಗಳ್ಳನ್ನು ಮಾಡಬಹುದು
ತಯಾರಿಸಲು :- ಕೊರ್ನ್ - ಅರ್ದ ಕಪ್
ಸೌತೆಕಾಯಿ - ಒಂದು ಸಣ್ಣದು
ಹಸಿ ಶೇಂಗ ಬೀಜ - ಸ್ವಲ್ಪ
ದಾಳಿಂಬೆ ಬೀಜ - ಸ್ವಲ್ಪ
ಸೇಬು - ಒಂದು
ಕಾಯಿತುರಿ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಸ್ವಲ್ಪ
ನಿಂಬೆ - ಅರ್ದ ಹೋಳು
ಕರಿಮೆಣಸು ಪುಡಿ ಹಾಗು ಉಪ್ಪು.
ಮಾಡುವುದು :- ಬೇಯಿಸಿದ ಕೊರ್ನ್ ಹಾಗು ಶೇಂಗಾ ಬೀಜ, ತುರಿದ ಕ್ಯಾರಟ್ , ಸಣ್ಣಗೆ ಹೆಚ್ಚಿದ ಸೌತೆಕಾಯಿ,
ಸೇಬು, ದಾಳಿಂಬೆ ಬೀಜ ಎಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ,ಕರಿ ಮೆಣಸಿನ ಪುಡಿ, ರುಚಿಗೆ
ಉಪ್ಪನ್ನು ಸೇರಿಸಿ, ನಿಬೆ ರಸ ಹಿಂಡಿ, ಕಾಯಿತುರಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ
ಅರೋಗ್ಯಕರವಾದ ಸಲಾಡ್ ರೆಡಿ.
No comments:
Post a Comment