INGREDIENTS FOR TOMATO BATH:
ಅಕ್ಕಿ - ಒಂದು ಲೋಟ
ಟೊಮೇಟೊ ಹಣ್ಣು - ಆರು
ಈರುಳ್ಳಿ - ಎರಡು
ಹಸಿ ಬಟಾಣಿ ---ಅರ್ದ ಕಪ್
ಖಾರದ ಪುಡಿ - ಒಂದು ಚಮಚ
ಪುಲಾವ್ ಮಸಾಲ - ಒಂದು ದೊಡ್ಡ ಚಮಚ
ಸಾಸಿವೆ
ಜೀರಿಗೆ
ಕರಿಬೇವು
ತುಪ್ಪ/ ಎಣ್ಣೆ
ಉಪ್ಪು.
FOR SPICY PASTE:
ಚೆಕ್ಕೆ - ಒಂದಿಂಚು
ಲವಂಗ - ಎರಡು
ಹಸಿಮೆಣಸು - ಎರಡು
ತುರಿದ ಹಸಿಶುಂಟಿ -ಅರ್ದ ಚಮಚ
ಪುದಿನ ಎಲೆಗಳು - ಕಾಲು ಕಪ್
ಕಾಯಿತುರಿ - ಅರ್ದ ಕಪ್.
ಮೇಲೆ ತಿಳಿಸಿದ ಎಲ್ಲ ಪದರ್ಥಗಳ್ಳನ್ನು,ಮಿಕ್ಸಿ ಗೆ ಹಾಕಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು.
HOW TO MAKE TOMATO BATH:
ಕುಕ್ಕೆರ್ ಪ್ಯಾನನಲ್ಲಿ ತುಪ್ಪ/ಎಣ್ಣೆ ಯನ್ನು ಹಾಕಿ, ಬಿಸಿಯಾದ ಕೂಡಲೇ,ಸಾಸಿವೆ ಜೀರಿಗೆ, ಕರಿಬೇವು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿದುಕೊಳ್ಳಬೇಕು. ನಂತರ SPICY PASTE ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೂ ಹುರಿದುಕೊಂಡು, ಮಿಕ್ಕ ಪದರ್ಥಗಳ್ಳನ್ನು ಒಂದೊಂದಾಗಿ ಹಾಕುತ್ತ ಬಾಡಿಸಿಕೊಳ್ಳಬೇಕು[ ಅಕ್ಕಿ, ಹಸಿ ಬಟಾಣಿ] ಬಳಿಕ ಖಾರ ಪುಡಿ, ಪಲಾವ್ ಮಸಾಲ ಪುಡಿ, ಉಪ್ಪು ಹಾಗು ಅಕ್ಕಿಯ ಎರಡು ಅಳತೆ ನೀರನ್ನು ಹಾಕಿ, ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಸಣ್ಣ ಉರಿಯಲ್ಲಿ 'ದಂ'
*ತುರಿದ ಪನ್ನೀರ್ ನಿಂದ ಅಲಂಕರಿಸಬಹುದು.
No comments:
Post a Comment