ಪೂರಿ ತಯಾರಿಸಲು ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು - ಎರಡು ಕಪ್
ಉಪ್ಪು - ಸ್ವಲ್ಪ
ಹಿಟ್ಟು ಕಲಿಸಲು ನೀರು ಹಾಗು ಕರಿಯಲು ಎಣ್ಣೆ.
ಒಂದು ಅಗಲವಾದ ಪಾತ್ರೆಯಲ್ಲಿ ಹಿಟ್ಟು, ಉಪ್ಪು ಹಾಗು ಸ್ವಲ್ಪ ನೀರನ್ನು ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಿಸಿಡಬೇಕು.[ ಬೇಕಾದಲ್ಲಿ ಒಂದು ಚಮಚ ಎಣ್ಣೆಯನ್ನು ಸೇರಿಸಬಹುದು] ನಂತರ ಆ ಹಿಟ್ಟಿ ನಿಂದ ಸಣ್ಣ- ಸಣ್ಣ ಕಣಕಗಳನ್ನು ಮಾಡಿ, ಸ್ವಲ್ಪ ಮೈದಾ ಹಿಟ್ಟಿನಲ್ಲಿ ಹೊರಳಿಸಿ, ಸಣ್ಣ- ಸಣ್ಣ ಪೂರಿಯನ್ನು ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಬೇಕು. ಈಗ ಪೂರಿ READY.
ಸಾಗು ತಯಾರಿಸಲು ಬೇಕಾಗುವ ಪದಾರ್ಥಗಳು:
ಮಿಶ್ರ ತರಕಾರಿಗಳು - ಎರಡು ಕಪ್ [ ಬೀನ್ಸ್, ಕ್ಯಾರಟ್, ಆಲೂಗಡ್ಡೆ, ಬಟಾಣಿ , ಅವರೇ ಕಾಳು etc.
ತುಂಡರಿಸಿದ ಈರುಳ್ಳಿ - ಅರ್ದ ಕಪ್
ಟೊಮೇಟೊ - ಒಂದು
ಉಪ್ಪು - ರುಚಿಗೆ ತಕ್ಕಷ್ಟು
ಸಾಸಿವೆ, ಕರಿಬೇವು ಹಿಂಗು, ಹಾಗು ಎಣ್ಣೆ.
ಮಸಾಲೆ ತಯಾರಿಸಲು ಬೇಕಾಗುವ ಪದಾರ್ಥಗಳು:
ಕಾಯಿತುರಿ - ಒಂದು ಕಪ್
ಪುಟಾಣಿ - ಕಾಲು ಕಪ್
ಕೊತ್ತಂಬರಿ - ಎರಡು ಚಮಚ
ಜೀರಿಗೆ - ಒಂದು ಚಮಚ
ಗಸಗಸೆ - ಒಂದು ಚಮಚ
ಹಸಿಮೆಣಸು - ಖಾರಕ್ಕೆ ತಕ್ಕಷ್ಟು
ಹುಣಸೆ - ಸ್ವಲ್ಪ
ಬೆಳ್ಳುಳ್ಳಿ - ಒಂದು ಗಡ್ಡೆ
ಕೊತ್ತಂಬರಿ ಸೊಪ್ಪು - ಕಾಲು ಕಪ್.
ಮೇಲೆ ತಿಳಿಸಿದ ಎಲ್ಲಾ ಪದಾರ್ಥ ಗಳ್ಳನ್ನು ರುಬ್ಬಿಟ್ಟುಕೊಳ್ಳಬೇಕು.
ಸಾಗು ತಯಾರಿಸುವ ವಿಧಾನ:
ಮೊದಲು ಕುಕ್ಕರ್ ಪ್ಯಾನ್ ನಲ್ಲಿ ಎಣ್ಣೆ ಹಾಕಿ, ಸಾಸಿವೆ ಕರಿಬೇವು, ಹಿಂಗನ್ನು ಒಗ್ಗರಣೆ ಮಾಡಿಕೊಳ್ಳಬೇಕು.
ನಂತರ ಅದರಲ್ಲಿಯೇ ಹೆಚ್ಚಿದ ಈರುಳ್ಳಿ ಟೊಮೇಟೊ ಹಾಕಿ ಸ್ವಲ್ಪ ಹುರಿಯಬೇಕು. ರುಬ್ಬಿದ ಮಸಾಲೆಯನ್ನು ಹಾಕಿ
ಬಾಡಿಸಿಕೊಳ್ಳಬೇಕು. ಈಗ ಇದಕ್ಕೆ ತರಕಾರಿ , ಉಪ್ಪು, ಸ್ವಲ್ಪ ನೀರನ್ನು ಹಾಕಿ, ಮುಚ್ಚಳ ವನ್ನು ಮುಚ್ಚಿ, ಎರಡರಿಂದ ಮೂರು ಸೀಟಿ ತೆಗೆದು ಬೇಯಿಸಿದರೆ, ಘಮ- ಘಮಿಸುವ ಸಾಗು ಪೂರಿ ಯೊಂದಿಗೆ ತಿನ್ನಲು ರೆಡಿ.
ಗೋಧಿ ಹಿಟ್ಟು - ಎರಡು ಕಪ್
ಉಪ್ಪು - ಸ್ವಲ್ಪ
ಹಿಟ್ಟು ಕಲಿಸಲು ನೀರು ಹಾಗು ಕರಿಯಲು ಎಣ್ಣೆ.
ತಯಾರಿಸುವ ವಿಧಾನ:

ಹಾಂಗ ಕಾಲಿ ರಾತ್ರಿ ಅಮ್ಮಿ ಹೇ ಸಾಗು ಕೆಲ್ಲೇಲೆ. ಪುರಿ ನಾಕ್ಕ ಮೊಣು ಸೊಳ್ಳೆ, ಕಸಲೆ ಮಳೆ, ರಾತ್ರಿ ತೆಲ್ಲಚೆ ಪುರಿ ನಕ್ಕ ಮೊಣು. ಜಲೆರಿ ಸಾಗು ಕೆಲ್ಲೇಲೆ, ಭಾರಿ ಲಯಕ್ ಜಲ್ಲೆ. ತುಗೆಲ್ ರೆಸಿಪಿ ಭಾರಿ ಲಾಯಕ ಅಸ್ಸ. ಹಂಗ ಅಮ್ಮಿ ಬ್ಲಾಗ್ ಪೋಳೋನು ಅತ್ತ ರಂದಾಪ ಕೊರ್ಚೆ. ಸಾಗು ರೆಸಿಪಿ ಭಾರಿ ಲಾಯಕ ಅಸ್ಸ.
ReplyDeletethanks for the comment & following blog.
ReplyDelete