ವಾಂಗೀ ಬಾತ್
ತಯಾರಿಸಲು ಏನೆಲ್ಲ ಬೇಕು?
ಅಕ್ಕಿ - ಒಂದು ಲೋಟ
ಮೈಸೂರ್ ಬದನೆ - ಮೂರು [ ಒಂದಿಂಚು ಉದ್ದಕ್ಕೆ ಹೆಚ್ಚಿ ನೀರಲ್ಲಿ ಹಾಕಿಡಬೇಕು]
*ವಾಂಗಿಬಾತ್ ಪುಡಿ - ಎರಡು ದೊಡ್ಡ ಚಮಚ
ಕಾರಪುಡಿ - ಅರ್ದ ಚಮಚ
ಹುಣಸೆರಸ/ಲಿಂಬೆ ರಸ - ಕಾಲು ಕಪ್
ಕಾಯಿತುರಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲದ ಪುಡಿ - ಅರ್ದ ಚಮಚ [OPTIONAL]
ಒಗ್ಗರೆಣೆಗೆ: ತುಪ್ಪ, ಸಾಸಿವೆ, ಕಡ್ಲೆ ಬೇಳೆ, ಹಿಂಗು ಒಣಮೆಣಸು ಕರಿಬೇವು
ಮತ್ತು ಶೇಂಗ ಬೀಜ/ ಗೋಡಂಬಿ
ಅಲಂಕರಿಸಲು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು.
* ವಾಂಗೀ ಬಾತ್ ಪುಡಿ ತಯಾರಿಸುವ ವಿದಾನ:
ಕಡಲೆಬೇಳೆ - ಒಂದು ದೊಡ್ಡ ಚಮಚ
ಉದ್ದಿನಬೇಳೆ - ಒಂದು ದೊಡ್ಡ ಚಮಚ
ಗುಂಟೂರ್ ಮೆಣಸು - ಎರಡು
ಉದ್ದಿನಬೇಳೆ - ಒಂದು ದೊಡ್ಡ ಚಮಚ
ಗುಂಟೂರ್ ಮೆಣಸು - ಎರಡು
ಬ್ಯಾಡಗಿ ಮೆಣಸು - ಎರಡು
ಧನಿಯಾ - ಮೂರು ಚಮಚ
ಚೆಕ್ಕೆ - ಒಂದಿಂಚು
ಲವಂಗ - ಎರಡು
ಅರಿಶಿನ - ಒಂದು ಚಿಟಿಕೆ
ಕರಿಬೇವು - ಒಂದು ಗರಿ
ಕಾಯಿತುರಿ - ಒಂದು ದೊಡ್ಡ ಚಮಚ.
ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳ್ಳನ್ನು ಎಣ್ಣೆ ಹಾಕದೇ ಹುರಿದುಕೊಂಡು, ತಣಿದ ಬಳಿಕ ನಯವಾದ ಪುಡಿಯನ್ನು ಮಾಡಬೇಕು.
ತಯಾರಿಸುವ ವಿದಾನ: ಕೂಕ್ಕರ್ ಪ್ಯಾನ್ ನಲ್ಲಿ ತುಪ್ಪವನ್ನು ಹಾಕಿ, ಒಗ್ಗರಣೆಯನ್ನು ಮಾಡಿಕೊಳ್ಳಬೇಕು.ಕೂಡಲೇ ಬದನೆ ಹೊಳುಗಳನ್ನು ಹಾಕಿ ಮೆತ್ತಗೆ ಹುರಿದುಕೊಳ್ಳಬೇಕು.ನಂತರ ತೊಳೆದಿಟ್ಟ ಅಕ್ಕಿಯನ್ನು ಹಾಕಿ ,ಜೊತೆಗೆ ಹುಣಸೆರಸ, ಅರಿಶಿನಪುಡಿ,ಖಾರಪುಡಿ,ವಾಂಗೀಬಾತ್ ಪುಡಿ ,ಬೆಲ್ಲ , ಉಪ್ಪನ್ನು ಹಾಕಿ ಬೆರಸಿ,ಅಕ್ಕಿಯ ಎರಡರಷ್ಟು ನೀರನ್ನು ಹಾಕಿ ಇಪ್ಪತ್ತು ನಿಮಿಷ ಮಂದ ಉರಿಯಲ್ಲಿ ಬೇಯಿಸಬೇಕು. ಬೆಂದ ಬಳಿಕ ಕಾಯಿತುರಿ, ಕೊತ್ತಂಬರಿ ಸೋಪ್ಪ್ಪನ್ನು ಹಾಕುವುದು.
ಬಡಿಸುವಾಗ ,ಮೇಲಿನಿಂದ ಒಂದು ಚಮಚ ತುಪ್ಪವನ್ನು ಹಾಕಬೇಕು.

No comments:
Post a Comment