ಬೇಕಾಗುವ ಪದಾರ್ಥಗಳು:
ತೆಳ್ಳಗೆ ಕತ್ತರಿಸಿದ ಹೀರೆಕಾಯಿ - ಒಂದು
ಕಡಲೆಹಿಟ್ಟು - ಒಂದು ಕಪ್ಪು
ಕೊರ್ನಪುಡಿ - ಎರಡು ಚಮಚ
ಜೀರಿಗೆ - ಒಂದು ಚಮಚ
ಖಾರಪುಡಿ - ಒಂದು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ .
ಮಾಡುವ ವಿಧಾನ:
೧. ಮೊದಲು ಕಡಲೆಹಿಟ್ಟು, ಕೊರ್ನ್ ಹಿಟ್ಟು, ಜೀರಿಗೆ, ಖಾರಪುಡಿ, ಉಪ್ಪುನ್ನು ಹಾಕಿ
೨. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಬೇಕು.
೩. ಕಾದ ಎಣ್ಣೆಯಲ್ಲಿ [ಮೀಡಿಯಂ ಉರಿಯಲ್ಲಿ] ಹೀರೆಕಾಯಿ ತುಂಡುಗಳನ್ನುಕಲಿಸಿಟ್ಟ ಹಿಟ್ಟಿನಲ್ಲಿ ಅದ್ದಿ, ಒಂದೊಂದಾಗಿ ಎಣ್ಣೆಯಲ್ಲಿ ಬಿಡಬೇಕು.ಒಂದೇ ಸಲ ಏಳೆಂಟು ಹೋಳುಗಳನ್ನುಕರಿದು ತೆಗೆಯಬಹುದು.
No comments:
Post a Comment