ಪದಾರ್ಥಗಳು:
ಟೊಮೇಟೊ ಸಣ್ಣಗೆ ಹೆಚ್ಚಿದ್ದು - ಒಂದು
ಅರಿಶಿನ - ಕಾಲು ಚಮಚ
ಜಜ್ಜಿಟ್ಟ ಬೆಳ್ಳುಳ್ಳಿ ಎಸಳು - ಹತ್ತು
ಕುಟ್ಟಿಟ್ಟ ಕಾಳುಮೆಣಸು - ಅರ್ದ ಚಮಚ
ಜೀರಿಗೆ ಪುಡಿ - ಅರ್ದ ಚಮಚ
ಒಂದು ನಿಂಬೆ ಗಾತ್ರದ ಹುಣಸೆಯ ರಸ
ತುಪ್ಪ -ಒಂದು ಚಮಚ
ಉಪ್ಪು - ರುಚಿಗೆ
ಕೊತ್ತಂಬರಿ ಸೊಪ್ಪು - ಸ್ವಲ್ಪ.
ಮಾಡುವ ವಿಧಾನ:
೧. ಮೊದಲು ಬೇಳೆ, ಟೊಮೇಟೊ ವನ್ನು ಅರಿಶಿನ ಹಾಗು ನೀರನ್ನು ಹಾಕಿ ಕುಕ್ಕರಲ್ಲಿ ಮೃದುವಾಗಿ ಬೇಯಿಸಿಟ್ಟು ಕೊಳ್ಳಬೇಕು.
೨. ಬೇಯಿಸಿದ ಬೇಳೆ ಟೊಮೇಟೊ ವನ್ನು ಸಾರಿನ ಪಾತ್ರೆಗೆ ವರ್ಗಾಯಿಸಿ, ಅದಕ್ಕೆ ಹುಣಸೆರಸ, ಜೀರಿಗೆ ಪುಡಿ ,
ANDHRA ಚಾರು /ಸಾರು/ ರಸಂ
ಜಜ್ಜಿದ ಬೆಳ್ಳುಳ್ಳಿ , ಕುಟ್ಟಿದ ಕಾಳು ಮೆಣಸು, ಉಪ್ಪು ಕರಿಬೇವು ಹಾಗು ಕೊತ್ತಂಬರಿ ಸೊಪ್ಪನ್ನು ಹಿಡಿಸುವಷ್ಟು ನೀರನ್ನು ಹಾಕಿ ಚನ್ನಾಗಿ ಕುದಿಸಿದರೆ ಘಮ ಘಮಿಸುವ ಚಾರು ಸವಿಯಲು ಸಿದ್ದ.
ಜಜ್ಜಿದ ಬೆಳ್ಳುಳ್ಳಿ , ಕುಟ್ಟಿದ ಕಾಳು ಮೆಣಸು, ಉಪ್ಪು ಕರಿಬೇವು ಹಾಗು ಕೊತ್ತಂಬರಿ ಸೊಪ್ಪನ್ನು ಹಿಡಿಸುವಷ್ಟು ನೀರನ್ನು ಹಾಕಿ ಚನ್ನಾಗಿ ಕುದಿಸಿದರೆ ಘಮ ಘಮಿಸುವ ಚಾರು ಸವಿಯಲು ಸಿದ್ದ.
೩. ಕೊನೆಯಲ್ಲಿ ತುಪ್ಪವನ್ನು ಮೇಲಿನಿಂದ ಹಾಕಬೇಕು.
No comments:
Post a Comment