ಗೆಣಸು
SWEET POTATO IN SOIL
Benefits of Sweet Potato
The sweet potato is a little more difficult to digest than the white potato. It contains a great deal of vitamin A and is a good source of niacin.
Nutrients in one pound
Calories | 419 | Iron | 2.7 mg |
Protein | 6.2 g | 30,030 I.U. | |
Fat | 1.5 g | 0.37 mg | |
Carbohydrates | 96.6 g | 0.23 mg | |
Calcium | 117 mg | 2.8 mg | |
Phosphorus | 173 mg | Ascorbic acid | 77 mg |
ಗೆಣಸಿನ ಬಜ್ಜಿ [ಕಣಂಗಾ ಬಜೋ]
ಸಿಹಿ ಗೆಣಸು - ಒಂದು ಹದ ಗಾತ್ರದ್ದು. ಸಿಪ್ಪೆಯನ್ನು ತೆಗೆದು ತೆಳುವಾದ ಬಿಲ್ಲೆ ಗಳ್ಳನಾಗಿ ಮಾಡಿ ನೀರಿನಲ್ಲಿ ಹಾಕಿಡಬೇಕು.
ಕಡ್ಲೆ ಹಿಟ್ಟು , ಜೀರಿಗೆ , ಹಿಂಗು , ಕೆಂಪು ಮೆಣಸಿನ ಪುಡಿ , ಉಪ್ಪು ಚಿಟಿಕೆ ಅರಿಶಿನ ಹಾಗು ಕಲಸಲು ನೀರು., ಮತ್ತು ಕರಿಯಲು
ಎಣ್ಣೆ.
ಮಾಡುವ ರೀತಿ:
ಕಡ್ಲೆ ಹಿಟ್ಟಿನೊಂದಿಗೆ ಜೀರಿಗೆ ,ಹಿಂಗು, ಕಾರಪುಡಿ, ಅರಿಶಿನ, ಉಪ್ಪುನ್ನು ಹಾಕಿ,
ಮಾಡುವ ರೀತಿ:
ಕಡ್ಲೆ ಹಿಟ್ಟಿನೊಂದಿಗೆ ಜೀರಿಗೆ ,ಹಿಂಗು, ಕಾರಪುಡಿ, ಅರಿಶಿನ, ಉಪ್ಪುನ್ನು ಹಾಕಿ,
ಸ್ವಲ್ಪ ನೀರನ್ನು ಬೆರಸಿ, ಗ್ರೆವಿ ಯನ್ನು ತಯಾರಿಸಿಕೊಳ್ಳಬೇಕು [ಗ್ರೇವಿ ತುಂಬಾ
No comments:
Post a Comment