ಬೆಟ್ಟದ ನೆಲ್ಲಿಕಾಯಿ
Benefits of Amla
The powder of the dried amla fruit is an effective remedy of hyperacidity, ulcers and blood impurities. It is also used both internally and externally as a decoction and paste. Some of the common uses of amla fruit are as under:
Amla strengthens the body, expel toxins from the body and improves defense mechanism of the body.
It is an essential vitamin to improve eye sight
Weakness of body, heart and mind shall be dispelled by taking frsh amla juice in betwen meals.
Massaging the head with amla oil, induces sound sleep and is good for hair. prevents premature graying of hair.
Wash eyes daily, in the morning with amla water, soaked in water and drink the water to improve the eyesight and remove constipation.
Insert 2-4 amla juice drops into each nostril to cure bleeding for nose.
Regulates Blood Sugar Useful for Cough, Bronchitis, Asthma
Amla cleanses the mouth, strengthens the teeth
Its decoction is used in hyperacidity and with honey as an anthelmintic. The presence of Amla resulted in an enhanced cell survival, decreased free radical production and higher antioxidant levels similar to that of control cells.
There are various classic ayurvedic preparations, such as chyawanprash in which amla is used as a chief ingredient. It help improve intelligence and memory power. Triphala and Brahmrasayana are other classic medicine in which amla is being used since time immemorial.
- Acidity
- Breast milk
- Burning sensation of feet
- Cough and Cold
- Constipation
- Cuts, wounds & burns
- Diabetes
- Dysentery
- Diarrhoea
- Dandruff
- Hair care
- Headache
- Hoarse throat
- Indigestion
- Livertonics/Protectives
- Menstrual disorders
- Mental health
- Fever
- Fungal infections
- Immunity
- Hair care
- Headache
- Hoarse throat
- Indigestion
- Livertonics/Protectives
- Menstrual disorders
- Mental health
- Pregnancy care
- Stomach ache
- Scabies
- Urinary problems
- Vomiting
- Worms
ನೆಲ್ಲಿಕಾಯಿಯನ್ನು ಹಸಿಯಾಗಿಯೂ ಅಥವಾ ಒಣಗಿಸಿಯೂ ಹಲವಾರು ವಿಧದಲ್ಲಿ
ಉಪಯೋಗಿಸಬಹುದು.
ಉಪಯೋಗಿಸಬಹುದು.
ನೆಲ್ಲಿಕಾಯಿ ಸಾರು/ಆವಳೆ ಕ್ಹಡಿ
ಮಾಡಲು ಏನೇನು ಬೇಕು..?
ಹುರಿದ ಮೆಣಸಿನ ಕಾಯಿ - ನಾಲ್ಕು
ಜೀರಿಗೆ - ಒಂದು ಚಮಚ
ಎಣ್ಣೆ - ಒಂದು ಚಮಚ
ಸಾಸಿವೆ , ಕರಿಬೇವು ಹಾಗು ರುಚಿಗೆ ಉಪ್ಪು.
ಮಾಡುವ ವಿದಾನ:
ಮೊದಲು ನೆಲ್ಲಿಕಾಯಿಯನ್ನು ಬೇಯಿಸಿಟ್ಟಿ ಕೊಳ್ಳಬೇಕು. ಜೀರಿಗೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದಿಕೊಂಡು, ಅದರೊಟ್ಟಿಗೆ
ಕಾಯಿತುರಿ, ಹುರಿದಮೆಣಸು, ಬೇಯಿಸಿದ ನೆಲ್ಲಿಕಾಯಿಯನ್ನು ಸೇರಿಸಿ ಚನ್ನಾಗಿ ನಯವಾಗಿ ರುಬ್ಬಿಕೊಳ್ಳಬೇಕು. ಮಸಾಲೆ ರುಬ್ಬುವಾಗ ನೆಲ್ಲಿಕಾಯಿ ಬೇಯಿಸಿದ ನೀರನ್ನು ಉಪಯೋಗಿಸಿಕೊಳ್ಳಬೇಕು.ನಂತರ ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಬೇಕಾದಷ್ಟೆ ನೀರನ್ನು ಹಾಕಿ ತೆಳಗ್ಗೆ ಮಾಡಿ ಉಪ್ಪನ್ನು ಸೇರಿಸಿ ಕುದಿಸಬೇಕು. [ಕುದಿ ಬಂದು ಒಡೆಯದಂತೆ ನೋಡಿಕೊಳ್ಳಬೇಕು]. ಕೊನೆಯಲ್ಲಿ ಸಾಸಿವೆ ಕರಿಬೇವು/ ಜಜ್ಜಿದ ಬೆಳ್ಳುಳ್ಳಿ ಒಗ್ಗರಣೆ ಯನ್ನು ಹಾಕಬೇಕು.
ನೀರನ್ನು ಕಡಿಮೆ ಉಪಯೋಗಿಸಿ ಗಟ್ಟಿಯಾಗಿ ರುಬ್ಬಿದರೆ ನೆಲ್ಲಿಕಾಯಿ ಚಟ್ನಿ ಆಗುತ್ತದೆ. ಇದೇ ಚಟ್ನಿಗೆ ಸ್ವಲ್ಪ ಗಟ್ಟಿ ಸಿಹಿ ಮೊಸರನ್ನು ಬೆರಸಿದರೆ ನೆಲ್ಲಿಕಾಯಿ ತಂಬುಳಿ ಸಿದ್ಧ.
ಮಾಡಲು ಏನೇನು ಬೇಕು..?
ನೆಲ್ಲಿಕಾಯಿ - ಐದು
ಕಾಯಿತುರಿ - ಒಂದು ಹೋಳು ಹುರಿದ ಮೆಣಸಿನ ಕಾಯಿ - ನಾಲ್ಕು
ಜೀರಿಗೆ - ಒಂದು ಚಮಚ
ಎಣ್ಣೆ - ಒಂದು ಚಮಚ
ಸಾಸಿವೆ , ಕರಿಬೇವು ಹಾಗು ರುಚಿಗೆ ಉಪ್ಪು.
ಮಾಡುವ ವಿದಾನ:
ಮೊದಲು ನೆಲ್ಲಿಕಾಯಿಯನ್ನು ಬೇಯಿಸಿಟ್ಟಿ ಕೊಳ್ಳಬೇಕು. ಜೀರಿಗೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದಿಕೊಂಡು, ಅದರೊಟ್ಟಿಗೆ
ಕಾಯಿತುರಿ, ಹುರಿದಮೆಣಸು, ಬೇಯಿಸಿದ ನೆಲ್ಲಿಕಾಯಿಯನ್ನು ಸೇರಿಸಿ ಚನ್ನಾಗಿ ನಯವಾಗಿ ರುಬ್ಬಿಕೊಳ್ಳಬೇಕು. ಮಸಾಲೆ ರುಬ್ಬುವಾಗ ನೆಲ್ಲಿಕಾಯಿ ಬೇಯಿಸಿದ ನೀರನ್ನು ಉಪಯೋಗಿಸಿಕೊಳ್ಳಬೇಕು.ನಂತರ ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಬೇಕಾದಷ್ಟೆ ನೀರನ್ನು ಹಾಕಿ ತೆಳಗ್ಗೆ ಮಾಡಿ ಉಪ್ಪನ್ನು ಸೇರಿಸಿ ಕುದಿಸಬೇಕು. [ಕುದಿ ಬಂದು ಒಡೆಯದಂತೆ ನೋಡಿಕೊಳ್ಳಬೇಕು]. ಕೊನೆಯಲ್ಲಿ ಸಾಸಿವೆ ಕರಿಬೇವು/ ಜಜ್ಜಿದ ಬೆಳ್ಳುಳ್ಳಿ ಒಗ್ಗರಣೆ ಯನ್ನು ಹಾಕಬೇಕು.
ನೀರನ್ನು ಕಡಿಮೆ ಉಪಯೋಗಿಸಿ ಗಟ್ಟಿಯಾಗಿ ರುಬ್ಬಿದರೆ ನೆಲ್ಲಿಕಾಯಿ ಚಟ್ನಿ ಆಗುತ್ತದೆ. ಇದೇ ಚಟ್ನಿಗೆ ಸ್ವಲ್ಪ ಗಟ್ಟಿ ಸಿಹಿ ಮೊಸರನ್ನು ಬೆರಸಿದರೆ ನೆಲ್ಲಿಕಾಯಿ ತಂಬುಳಿ ಸಿದ್ಧ.
No comments:
Post a Comment