ಬೇಕಾಗುವ ಪದಾರ್ಥಗಳು:
ಪೂರಿಗೆ :
ಮೈದಾಹಿಟ್ಟು - ಒಂದು ಲೋಟ
ಎಣ್ಣೆ - ಎರಡು ಚಮಚ
ಅರಿಶಿನ - ಚಿಟಿಕೆಯಷ್ಟು
ಉಪ್ಪು ಹಾಗು ಕಲಸಲು ನೀರು.
ತಿಳಿಸಿದ ಎಲ್ಲಾ ಸಾಮಗ್ರಿಗಳ್ಳನ್ನು ಹಾಕಿ ಪೂರಿ ಹಿಟ್ಟಿನ ಹದ್ದಕ್ಕೆ ಕಲಸಬೇಕು.
ಹೂರಣಕ್ಕೆ ಬೇಕಾಗುವ ಪದಾರ್ಥಗಳು:
ಚಿರೋಟಿ ರವೆ - ಒಂದು ಕಪ್
ಸಾಸಿವೆ - ಒಂದು ಚಮಚ
ಕರಿಬೇವು [ಸಣ್ಣಗೆ ಹೆಚ್ಚಿದ್ದು] - ಸ್ವಲ್ಪ
ಹಸಿಮೆಣಸು[ಸಣ್ಣಗೆ ಹೆಚ್ಚಿದ್ದು] -ಎರಡು ಅಥವಾ ಮೂರು
ಹಿಂಗು - ಸ್ವಲ್ಪ
ಉದ್ದಿನಬೇಳೆ - ಒಂದು ಚಮಚ
ಕಾಯಿತುರಿ - ಎರಡು ಚಮಚ
ಕೆಂಪು ಮೆಣಸಿನ ಪುಡಿ - ಒಂದು ಚಮಚ
ಕಡ್ಲೆ ಹಿಟ್ಟು - ಮೂರು ಚಮಚ ಹಾಗು ಸ್ವಲ್ಪ ಉಪ್ಪು.
ಒಂದು ಬಾಣಲೆಯಲ್ಲಿ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ,ಸಾಸಿವೆಯನ್ನು ಸಿಡಿಸಿ, ಕರಿಬೇವು, ಹಿಂಗು, ಉದ್ದಿನಬೇಳೆ
ಹಸಿಮೆಣಸು ಹಾಕಿ ಬಾಡಿಸಿ, ರವೆಯನ್ನು ಹಾಕಿ ಹುರಿದುಕೊಂಡು,ಕಡ್ಲೆ ಹಿಟ್ಟು, ಕಾಯಿತುರಿ ಮೆಣಸಿನ ಪುಡಿ ಸಕ್ಕರೆ[OPTIONAL]ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಿದರೆ ಹೂರಣ ರೆಡಿ.
ಮಾಡುವ ವಿಧಾನ:
ಮೈದಾ ಹಿಟ್ಟಿನಿಂದ ಸಣ್ಣ-ಸಣ್ಣ ಪೂರಿಗಳ್ಳನ್ನು ತಯಾರಿಸಿ , ಮಧ್ಯದ್ದಲ್ಲಿ ಒಂದು ಚಮಚ ಹೂರಣವನ್ನು ಹಾಕಿ,ನಿಧಾನವಾಗಿ
ಊರುಟಾಗಿ ಮಡಚಿಕೊಂಡು ಸ್ವಲ್ಪ ಕೈಯಿಂದ ಅದುಮಿ ಮತ್ತೆ ಹದವಾಗಿ ಲಟ್ಟಿಸಿಕೊಂಡು ಕಾದ ಎಣ್ಣೆಯಲ್ಲಿ ಕರಿದು ತೆಗೆಯಬೇಕು.
*ಬಿಸ್ಕುಟ್ ರೊಟ್ಟಿಯನ್ನು ಹೀಗೆಯೇ ಚಾ/ ಕಾಫಿ ಯೊಂದಿಗೆ ತಿನ್ನಬಹುದು, ಇಲ್ಲವೇ ಕಾಯಿ ಚಟ್ನಿಯೋಟ್ಟಿಗೆ ತಿನ್ನಲು ಒಳ್ಳೆಯದಾಗುತ್ತದೆ.

*ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು. ಗೆದ್ದರೆ ನಾಯಕನಾಗಬಹುದು.ಸೋತರೆ ಮಾರ್ಗ ದರ್ಶಕನಾಗಬಹುದು.
No comments:
Post a Comment