ಮಾವಿನಕಾಯಿ ಅಪ್ಪೆಹುಳಿ
ಒಗ್ಗರೆಣೆ ಗೆ ಬೇಕಾಗುವ ಪದಾರ್ಥಗಳು:
ಹಿಂಗು - ಒಂದು ಚಿಟಿಕೆ
ಹಸಿಮೆಣಸು - ಮೂರು [ಸಣ್ಣಗೆ ಹೆಚ್ಚಿಡಬೇಕು]
ಬೆಳ್ಳುಳ್ಳಿ - ಐದು ಎಸಳು [ಸಣ್ಣಗೆ ಹೆಚ್ಚಿಡಬೇಕು]
ಕರಿಬೇವು - ಒಂದು ಗರಿ.
೨ಬೆಂದ ಮಾವಿನಕಾಯಿಯ ಸಿಪ್ಪೆ ಹಾಗು ಒಟೆ [ಬೀಜ] ತೆಗೆದು ಬದಿಗಿರಿಸಿ, ತಿರುಳಿಗೆ ಉಪ್ಪು ಬೆಲ್ಲ ಹಾಗು ಸ್ವಲ್ಪ ನೀರನ್ನು ಹಾಕಿ
ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು [ತೆಳುವಾಗಿರಬೇಕು]
೩. ಸಾರಿನ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ , ಒಗ್ಗರಣೆ ಪದರ್ಥಗಳನ್ನು ಹಾಕಿ ಒಗ್ಗರಣೆ ಮಾಡಿಕೊಂಡು .ಗ್ಯಾಸ್ ಉರಿಯನ್ನು ತೆಗೆದು, ಬಳಿಕ ರುಬ್ಬಿಟ್ಟ ಮಾವಿನ ಮಿಶ್ರಣವನ್ನು ಅದಕ್ಕೆ ಹಾಕಿದರೆ ಅಪ್ಪೆಹುಳಿ ಸವಿಯಲು ಸಿದ್ದ.
* ಅಪ್ಪೆ ಹುಳಿಯನ್ನು ಅನ್ನ ದೊಟ್ಟಿಗೆ ಕಲಸಿ ತಿನ್ನಬಹುದು ಇಲ್ಲವೇ ಲೋಟದಲ್ಲಿ ಹಾಕಿ ಸೂಪ್ ರೀತಿಯಲ್ಲಿ ಕುಡಿಯಬಹುದು.
ಒಟ್ಟಿನಲ್ಲಿ ತಿಂದು / ಕುಡಿದ ಬಳಿಕ ಒಳ್ಳೆಯ ನಿದ್ದೆಗೆ ಜಾರುವುದಂತು ಗ್ಯಾರಂಟಿ .
ಬೇಕಾಗುವ ಪದಾರ್ಥಗಳು
ಮಾವಿನಕಾಯಿ - ಒಂದು
ಉಪ್ಪು - ರುಚಿಗೆ ಹದವಾಗಿ
ಒಗ್ಗರೆಣೆ ಗೆ ಬೇಕಾಗುವ ಪದಾರ್ಥಗಳು:
ತೆಂಗಿನ ಎಣ್ಣೆ - ಒಂದು ಚಮಚ
ಸಾಸಿವೆ - ಒಂದು ಸಣ್ಣ ಚಮಚ ಹಿಂಗು - ಒಂದು ಚಿಟಿಕೆ
ಹಸಿಮೆಣಸು - ಮೂರು [ಸಣ್ಣಗೆ ಹೆಚ್ಚಿಡಬೇಕು]
ಬೆಳ್ಳುಳ್ಳಿ - ಐದು ಎಸಳು [ಸಣ್ಣಗೆ ಹೆಚ್ಚಿಡಬೇಕು]
ಕರಿಬೇವು - ಒಂದು ಗರಿ.
ಮಾಡುವ ವಿಧಾನ
೧. ತೊಳೆದ ಒಂದು ಈಡಿ ಮಾವಿನಕಾಯಿಯನ್ನು ಕುಕ್ಕರಲ್ಲಿ ಇಟ್ಟು, ಮುಳುಗುವಷ್ಟು ನೀರನ್ನು ಹಾಕಿ, ಮೂರು ಸಿಟಿ ತೆಗೆದು ಬೇಯಿಸಿಡಬೇಕು.೨ಬೆಂದ ಮಾವಿನಕಾಯಿಯ ಸಿಪ್ಪೆ ಹಾಗು ಒಟೆ [ಬೀಜ] ತೆಗೆದು ಬದಿಗಿರಿಸಿ, ತಿರುಳಿಗೆ ಉಪ್ಪು ಬೆಲ್ಲ ಹಾಗು ಸ್ವಲ್ಪ ನೀರನ್ನು ಹಾಕಿ
ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು [ತೆಳುವಾಗಿರಬೇಕು]
೩. ಸಾರಿನ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ , ಒಗ್ಗರಣೆ ಪದರ್ಥಗಳನ್ನು ಹಾಕಿ ಒಗ್ಗರಣೆ ಮಾಡಿಕೊಂಡು .ಗ್ಯಾಸ್ ಉರಿಯನ್ನು ತೆಗೆದು, ಬಳಿಕ ರುಬ್ಬಿಟ್ಟ ಮಾವಿನ ಮಿಶ್ರಣವನ್ನು ಅದಕ್ಕೆ ಹಾಕಿದರೆ ಅಪ್ಪೆಹುಳಿ ಸವಿಯಲು ಸಿದ್ದ.
* ಅಪ್ಪೆ ಹುಳಿಯನ್ನು ಅನ್ನ ದೊಟ್ಟಿಗೆ ಕಲಸಿ ತಿನ್ನಬಹುದು ಇಲ್ಲವೇ ಲೋಟದಲ್ಲಿ ಹಾಕಿ ಸೂಪ್ ರೀತಿಯಲ್ಲಿ ಕುಡಿಯಬಹುದು.
ಒಟ್ಟಿನಲ್ಲಿ ತಿಂದು / ಕುಡಿದ ಬಳಿಕ ಒಳ್ಳೆಯ ನಿದ್ದೆಗೆ ಜಾರುವುದಂತು ಗ್ಯಾರಂಟಿ .
No comments:
Post a Comment