ಮಜ್ಜಿಗೆ ಕಡಿ
ಬೇಕಾಗುವ ಪದಾರ್ಥಗಳು:
ಮಜ್ಜಿಗೆ - ನಾಲ್ಕು ಲೋಟ
ಒಗ್ಗರಣೆಗೆ:
ತುಪ್ಪ - ಒಂದು ದೊಡ್ಡ ಚಮಚ
ಸಾಸಿವೆ - ಅರ್ದ ಚಮಚ
ಜೀರಿಗೆ - ಅರ್ದ ಚಮಚ
ಬೆಳ್ಳುಳ್ಳಿ ಎಸಳು - 7 - 8
ಹಸಿಮೆಣಸು - 3
ಒಣಮೆಣಸು - 1
ಕರಿಬೇವು - ಎರಡು ಗರಿ
ಕಸೂರಿ ಮೇಥಿ - ಒಂದು ಚಮಚ
ಕೊತ್ತಂಬರಿಸೊಪ್ಪು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು.
.
ಮಾಡುವ ವಿಧಾನ:
1ಕಡಲೆಹಿಟ್ಟಿಗೆ ಸ್ವಲ್ಪ ನೀರು ಹಾಕಿ ಕದಲಿಸಿ, ಮಜ್ಜಿಗೆ ಗೆ ಹಾಕಿ ಕಾಯಿಸಬೇಕು
2 ಒಗ್ಗರಣೆಗೆ ತಿಳಿಸಿದ ಪದಾರ್ಥಗಳಿಂದ ಒಗ್ಗರೆಣೆ ಮಾಡಿಕೊಂಡು, ಮಜ್ಜಿಗೆಗೆ ಹಾಕಬೇಕು. ರುಚಿಗೆ ಸ್ವಲ್ಪ ಉಪ್ಪು ಹಾಗು ಕಸೂರೀ ಮೇಥಿಯನ್ನು ಸೇರಿಸಿ, ಕುದಿಸಬೇಕು.
3. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಬೇಕು.
2 ಒಗ್ಗರಣೆಗೆ ತಿಳಿಸಿದ ಪದಾರ್ಥಗಳಿಂದ ಒಗ್ಗರೆಣೆ ಮಾಡಿಕೊಂಡು, ಮಜ್ಜಿಗೆಗೆ ಹಾಕಬೇಕು. ರುಚಿಗೆ ಸ್ವಲ್ಪ ಉಪ್ಪು ಹಾಗು ಕಸೂರೀ ಮೇಥಿಯನ್ನು ಸೇರಿಸಿ, ಕುದಿಸಬೇಕು.
3. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಬೇಕು.
No comments:
Post a Comment