BLOG FOLLOWERS

Thursday, September 29, 2011

TOMATO DUM PULAV


ಬೇಕಾಗುವ  ಸಾಮಾಗರಿಗಳು   :
  ಬಾಸ್ಮತಿ ಅಕ್ಕಿ    -   250ಗ್ರಾಂ  
  ಟೊಮೇಟೊ      -    8  [ಸಣ್ಣಗೆ  ಹೆಚ್ಚಿದ್ದು ]
  ಈರುಳ್ಳಿ            -    2  { ಸಣ್ಣಗೆ ಹೆಚಿದ್ದು]
  ಹಸಿಮೆಣಸು      -    2  
  ಶುಂಟಿ ಬೆಳ್ಳುಳ್ಳಿ  ಪೆಸ್ಟೆ - 1  ಚಮಚ   
  ಗರಂ ಮಸಾಲ ಪುಡಿ   -   1/2  ಚಮಚ
  ಪುಲಾವ್ ಹೂ      -    1 
  ಚಕ್ಕ್ರಮೊಗ್ಗು       -      1 
  ಕೆಂಪು ಮೆಣಸಿನ ಪುಡಿ   - 1 ಚಮಚ
  ಧನಿಯ ಪುಡಿ     -    1/2 ಚಮಚ 
  ಉಪ್ಪು  ರುಚಿಗೆ ತಕ್ಕಷ್ಟು
  ಎಣ್ಣೆ  ಅಥವಾ ತುಪ್ಪ

ಮಾಡುವ ವಿದಾನ:
  ದಪ್ಪ ತಳ ಇರುವ  ಕಡಾಯಿಯಲ್ಲಿ, ಎಣ್ಣೆ ಅಥವಾ  ತುಪ್ಪ ಹಾಕಿ, ಮೇಲೆ  ತಿಳಿಸಿದ ಒಂದೊಂದ್ದೇ  ಪದಾರ್ಥಗಳ್ಳನ್ನು ಹಾಕಿ,
  ಚೆನ್ನಾಗಿ  ಹುರಿದು, ನಂತರ ಅಕ್ಕಿಯನ್ನು  ಹಾಕಿ,ನೀರನ್ನು   ಹಾಕಿ, ಮುಚಳ್ಳವನ್ನು ಗಟ್ಟಿಯಾಗಿ ಮುಚ್ಚಿ 20 ನಿಮಿಷ  ದಂ ಕೊಟ್ಟು
  ಸಣ್ಣ ಉರಿಯಲ್ಲಿ  ಬೇಯಿಸಬೇಕು.  ಕೊನೆಯಲ್ಲಿ ಕೊತಂಬರಿ ಸೊಪ್ಪಿನಿಂದ   ಅಲಂಕರಿಸಿದರೆ  ಟೊಮೇಟೊ ದಂ  ಪುಲಾವ್ ಸಿದ್ದ..
  

1 comment:

  1. ತಾವು ಯಾವ್ದಾದ್ರು ಫೈವ್ ಸ್ಟಾರ್ ಹೋಟೆಲ್ನಲ್ಲಿ ಇರಬೇಕಾಗಿತ್ತು. ಯಾಕೆ ಅಂದ್ರೆ decoration ಎರಡು ಫೋಟೋಗಳಲ್ಲಿ ಕೂಡ ತುಂಬಾ ಮುದ್ದಾಗಿ , ಚೆನ್ನಾಗಿ, ಅದ್ಭುತವಾಗಿ ಬಂದಿದೆ. presentation ಕೂಡ ತುಂಬಾ ಚೆನ್ನಾಗಿ ಬಂದಿದೆ. ನಾವು ಕೂಡ ಇಲ್ಲಿ, ಪ್ರಯತ್ನ ಮಾಡ್ತೀವಿ.
    ರಾಧಿಕಾ ತನಯ
    ಚಂದಿಗಡ

    ReplyDelete