ಮೈದಾ ಹಿಟ್ಟು - ಒಂದು ಕಪ್
ಸಕ್ಕರೆ ಪುಡಿ - ಅರ್ದ ಕಪ್
ತುಪ್ಪ - ಒಂದು ದೊಡ್ಡ ಚಮಚ
ಬೇಕಿಂಗ್ ಪುಡಿ - ಒಂದು ಟೀಸ್ಪುನ
ಕರಿಯಲು ಎಣ್ಣೆ.
ಮಾಡುವ ವಿಧಾನ:
ಮೈದಾ ಹಿಟ್ಟಿಗೆ ಸಕ್ಕರ್ ಪುಡಿ, ಬೇಕಿಂಗ್ ಪುಡಿ ಅಥವಾ ಚಿಟಕಿ ಸೋಡಾ, ತುಪ್ಪ ಹಾಕಿ ಚಪಾತಿ ಹದಕ್ಕೆ ಕಲಸಿ ಇಡಬೇಕು. ಅರ್ದ ಗಂಟೆಯ ನಂತರ ಚಪಾತಿ ತರಹ ಲಟ್ಟಿಸಿ, ತುಕುಡ್ಡಿಯ ಆಕಾರದಲ್ಲಿ ಕತ್ತರಸಿ ಎಣ್ಣೆಯಲ್ಲಿ ಕರಿಯಬೇಕು.
ನೋಡ್ತಾ ಇದ್ರೆ ಬಾಯಿಗ್ ಹಾಕ್ಕೊಂಡು ತಿಂದ ಬಿಡೋಣಾ ಅಂತಾ ಅನ್ನಿಸ್ತಾ ಇದೆ. ಒಳ್ಳೆಯ ವಿವರಣೆ.
ReplyDeleteತುಂಬಾ ಚೆನ್ನಾಗಿ ಬಂದಿದೆ.
ರಾಧಿಕಾ ತನಯ
ಚಂದಿಗಡ