JustBlogging.
BLOG FOLLOWERS
Free Counter
|
Diseño Web
Friday, September 23, 2011
KEMPU SOPPINNA UPKARI
ಬೇಕಾಗುವ ಪದಾರ್ಥಗಳು :
ಕೆಂಪು ಸೊಪ್ಪು -ಎರಡು ದೊಡ್ಡ ಕಟ್ಟು
ಕಾಯಿ ತುರಿ - ಸ್ವಲ್ಪ
ಉಪ್ಪು -ರುಚಿಗೆ ತಕ್ಕಷ್ಟು
ಬೆಲ್ಲ -ಸಣ್ಣ ತುಂಡು
ಒಗ್ಗರಣೆಗೆ:
ಎಣ್ಣೆ -ಒಂದು ಚಮಚ
ಸಾಸಿವೆ - ಅರ್ದ ಚಮಚ
ಒಣ ಮೆಣಸು /ಹಸಿ ಮೆಣಸು -ಎರಡರಿಂದ ಮೂರು
ಕರಿಬೇವು - ಒಂದು ಗರಿ
ಮಾಡುವ ವಿದಾನ :
ಬಾಣೆಲೆಯಲ್ಲಿ ಮೊದಲು ಒಗ್ಗರಣೆ ಮಾಡಿಕೊಳ್ಳುವುದು, ನಂತರ ಸಣ್ಣಗೆ ಹೇಚಿಟ್ಟ ಸೊಪ್ಪನ್ನು ಹಾಕಿ,ಉಪ್ಪು ಬೆಲ್ಲದ ಸಣ್ಣ ತುಂಡನ್ನು ಹಾಕಿ ಬೇಯಿಸುವುದು. ಕೊ ನೆಯಲ್ಲಿ ಕಾಯಿ ತುರಿಯನ್ನು ಉದಿರಿಸುವುದು.
1 comment:
Unknown
September 24, 2011 at 1:00 PM
ಕೆಂಪು ಸೊಪ್ಪಿನ ಫೋಟೋ ತುಂಬ ಚೆನ್ನಾಗಿ ಬಂದಿದೆ.
ಕೀಪ್ ಇಟ್ ಅಪ್
ರಾಡ್ ಗನ್
ಚಂಡಿಗಡ
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಕೆಂಪು ಸೊಪ್ಪಿನ ಫೋಟೋ ತುಂಬ ಚೆನ್ನಾಗಿ ಬಂದಿದೆ.
ReplyDeleteಕೀಪ್ ಇಟ್ ಅಪ್
ರಾಡ್ ಗನ್
ಚಂಡಿಗಡ