ಚಿರೋಟಿ ರವೆ - 1 ಗ್ಲಾಸು
ಸಕ್ಕರೆ - 1 /2 ಗ್ಲಾಸು
ಕೊಬ್ಬರಿ ತುರಿ - 1 /4 ಗ್ಲಾಸು
ಗೋಡಂಬಿ,ದ್ರಾಕ್ಷಿ -ಸ್ವಲ್ಪ
ಏಲಕ್ಕಿ ಪುಡಿ - ಸ್ವಲ್ಪ
ತುಪ್ಪ ---1 ದೊಡ್ಡ ಚಮಚ
ಹಾಲು - 2 ದೊಡ್ಡ ಚಮಚ
ಮಾಡುವ ವಿಧಾನ:
ಬಾಣಲೆಯಲ್ಲಿ ತುಪ್ಪವನ್ನು ಹಾಕಿ,ಗೋಡಂಬಿ ದ್ರಾಕ್ಷಿ ಹಾಗೆ ರವೆಯನ್ನು ಹಾಕಿ ಚೆನ್ನಾಗಿ ಹುರಿದಿಟ್ಟುಕೊಳ್ಳಬೇಕು .ನಂತರ ಸ್ವಲ್ಪ ಬೆಚ್ಚನೆಯ ಹಾಲನ್ನು ಹಾಕಿ ಉದುರು ಉದುರಾಗಿ ಕಲಸಿಕೊಳ್ಳಬೇಕು, ಹತ್ತು ನಿಮಿಷ ಬಿಟ್ಟು ಉಳಿದ ಎಲ್ಲಾ ಪದಾರ್ಥಗಳ್ಳನ್ನು ಬೆರಸಿ, ನಿಧಾನವಾಗಿ ಉಂಡೆಯನ್ನು ಕಟ್ಟಬೇಕು. ರುಚಿ ರುಚಿಯಾದ ರವೆ ಉಂಡೆ ಸವಿಯಲು ಸಿದ್ದ.
ರವೆ ಲಾಡು ತಿನ್ನ ಬೇಕು ಅಂತ ಅನ್ನಿಸ್ತಾ ಇದೆ.
ReplyDeleteರಾಡಿಶ್
ಚಂಡೀಗಡ
ಬೆಂಗಳೂರಿಗೆ ಬಂದಾಗ ಮಾಡಿ ಕೊಡುವೆ, ಥ್ಯಾಂಕ್ಸ್ ಫಾರ್ ದ ಕಮೆಂಟ್ಸ್.
ReplyDeleteThis comment has been removed by the author.
ReplyDelete