BLOG FOLLOWERS

Wednesday, September 28, 2011

cabbage upkari

ಬೇಕಾಗುವ ಸಾಮಾನುಗಳು:
ಕ್ಯಾಬೇಜ್  _ಒಂದು ಮೀಡಿಯಂ ಗಾತ್ರದ್ದು [ಸಣ್ಣಗೆ ಹೆಚ್ಚಬೇಕು ]
ಬಟಾಟೆ   -   ಒಂದು ಸಣ್ಣದು  
ಹಸಿಮೆಣಸು/ಕೆಂಪು ಒಣ ಮೆಣಸು -  2   ಅಥವಾ ಮೂರು
ಕರಿಬೇವು  - ಒಂದು ಗರಿ 
ಸಾಸಿವೆ   -೧/೨ ಚಮಚ
ಉದ್ದಿನ ಬೇಳೆ -೧/೨ ಚಮಚ
ಎಣ್ಣೆ    ಒಂದು ಟೇಬಲ್ ಚಮಚ
ಕಾಯಿ ತೂರಿ  -ಸ್ವಲ್ಪ 
ಮಾಡುವ ರೀತಿ:
ಮೊದಲು ಬಾಣಲೆಯಲ್ಲಿ ಒಗ್ಗರಣೆ  ಮಾಡಿಕೊಂಡು,ಹೆಚ್ಚಿಟ್ಟ ಕ್ಯಾಬೇಜ್   ಹಾಗು ಬಟಾಟೆಯನ್ನು ಹಾಕಿ  ಸ್ವಲ್ಪ ಉಪ್ಪನ್ನು ಹಾಕಿ  ನೀರು [ಬೇಕಾದಲ್ಲಿ] ಚಿಮುಕಿಸಿ ಮುಚ್ಚಿಡಬೇಕು, ಬೆಂದ ಬಳಿಕ ಕಾಯಿತುರಿ  ಹಾಕಬೇಕು.


2 comments:

  1. ಫೋಟೋ ತುಂಬಾ ಉತ್ಕ್ರಷ್ಟವಾಗಿ ಬಂದಿದೆ. ವಿವರಣೆಯು ತುಂಬಾ ಚೆನ್ನಾಗಿ ಬಂದಿದೆ.
    ವೆರಿ ಗುಡ್ , ಕೀಪ್ ಇಟ್ ಅಪ್

    ರಾಡಿಶ್
    ಚಂಡೀಗಡ

    ReplyDelete