ಅರಿಶಿನ - ಕಾಲು ಚಮಚ .
ಬೆಳ್ಳುಳ್ಳಿ - ಒಂದು ಗೆಡ್ಡೆ
ರಸಂ ಪುಡಿ - ಎರಡು ದೊಡ್ಡ ಚಮಚ
ಹಿಂಗು - ಕಾಲು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ತುಪ್ಪ/ಎಣ್ಣೆ - ಒಂದು ಚಮಚ
ಸಾಸಿವೆ - ಸ್ವಲ್ಪ
ಮೆಂತೆ ಕಾಳು - ಕಾಲು ಚಮಚ
ಒಣಮೆಣಸು - ಒಂದು {ತುಂಡು ಮಾಡಿದ್ದು}
ಕರಿಬೇವು - ಒಂದು ಗರಿ.
ತುಪ್ಪ/ಎಣ್ಣೆ - ಒಂದು ಚಮಚ
ಸಾಸಿವೆ - ಸ್ವಲ್ಪ
ಮೆಂತೆ ಕಾಳು - ಕಾಲು ಚಮಚ
ಒಣಮೆಣಸು - ಒಂದು {ತುಂಡು ಮಾಡಿದ್ದು}
ಕರಿಬೇವು - ಒಂದು ಗರಿ.
method:
1. ಟೊಮ್ಯಾಟೋ ಹಣ್ಣು ಗಳನ್ನು ಬೇಯಿಸಿ, ಸಿಪ್ಪೆ ತೆಗೆದು, ಮಿಕ್ಸಿ ಗೆ ಹಾಕಿ ರುಬ್ಬಿ ಸೋಸಿಕೊಳ್ಳಬೇಕು.
2. ಸೋಸಿದ ರಸಕ್ಕೆ, ಹುಣಸೆ ರಸ - ಹಿಂಗು - ಜಜ್ಜಿದ ಬೆಳ್ಳುಳ್ಳಿ -ರಸಂ ಪುಡಿ- ಉಪ್ಪು- ಅರಿಷಿನ - ಕೊತ್ತಂಬರಿಸೊಪ್ಪನ್ನು
3. ಕೊನೆಯಲ್ಲಿ ತುಪ್ಪ/ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಹಾಕಬೇಕು.
No comments:
Post a Comment