ಅಲಸಂಡೆ ಬೀಜ ಹಾಕಿ ಹೀರೆಕಾಯಿ ಉಸ್ಲಿ
ಬೇಕಾಗುವ ಪದಾರ್ಥಗಳು:
ನೆನಸಿ, ಬೇಯಿಸಿಟ್ಟ ಅಲಸಂದೆ ಕಾಳು - ಒಂದು ಬಟ್ಟಲು
ಸಣ್ಣಗೆ ಕತ್ತರಿಸ್ಸಿಟ್ಟ ಹೀರೆಕಾಯಿ - ನಾಲ್ಕು ಬಟ್ಟಲು
ಬೆಲ್ಲ -ಅರ್ದ ಚಮಚ
ಕಾಯಿ ತುರಿ - ಸ್ವಲ್ಪ
ಕೆಂಪು ಮೆಣಸಿನ ಹುಡಿ - ಒಂದು ಚಮಚ
ಅರಿಶಿನ ಹುಡಿ - ಒಂದು ಚಿಟಿಕೆಯಷ್ಟು .
ಉಪ್ಪು - ರುಚಿಗೆ ಅಗತ್ಯದಷ್ಟು.
ಒಗ್ಗರೆಣೆ ಗೆ :
ಎಣ್ಣೆ - ಎರಡು ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ - ಒಂದು
ಸಾಸಿವೆ - ಒಂದು ಚಮಚ
ಕರಿಬೇವು - ಒಂದು ಗರಿ
ಹಿಂಗು - ಒಂದು ಚಿಟಿಕೆಯಷ್ಟು.
ತಯಾರಿಸುವ ವಿಧಾನ :
1. ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಿಸಿ, ಒಗ್ಗರಣೆಗೆ ತಿಳಿಸಿದ ಎಲ್ಲಾ ಪದಾರ್ಥಗಳ್ಳನ್ನು ಒಂದರ ನಂತರ ಒಂದನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳ ಬೇಕು.
2. ನಂತರ ಬೇಯಿಸಿಟ್ಟ ಕಾಳು, ತುಂಡರಿಸಿದ ಹೀರೆಕಾಯಿ ಹಾಕಿ ಒಗ್ಗರಣೆಯಲ್ಲಿ ಬೆರಸಿಕೊಳ್ಳ ಬೇಕು.
3 ಕೊನೆಯಲ್ಲಿ ಅರಿಶಿನ ಪುಡಿ, ಉಪ್ಪು, ಬೆಲ್ಲ, ಖಾರಪುಡಿ ಎಲ್ಲವನ್ನು ಹದವಾಗಿ ಹಾಕಿ ಹತ್ತು ನಿಮಿಷ ಸಣ್ಣ ಉರಿಯಲಿ ಬೇಯಿಸಿದರೆ ಅಲಸಂದೆ ಕಾಲು - ಹೀರೆಕಾಯಿ ಉಸ್ಲಿ ಸವಿಯಲು ಸಿದ್ದ.
4.ಮೇಲಿನಿಂದ ಕಾಯಿತುರಿಯನ್ನು ಉದುರಿಸಬೇಕು.
ರೊಟ್ಟಿ/ಚಪಾತಿ ಯೊಂದಿಗೆ ತಿನ್ನಲು ಚನ್ನಾಗಿರುತ್ತದೆ.

No comments:
Post a Comment