ಭೆಂಡಿ ಕುರ್ಕುರಿ
ಖಾರ ಪುಡಿ -- ಖಾರಕ್ಕೆ ತಕ್ಕಷ್ಟು ಚಾಟ್ ಮಸಾಲ ಪುಡಿ - ಒಂದು ಚಮಚ
ಚಿರೋಟಿ ರವೆ - ಸ್ವಲ್ಪ
ಕಡ್ಲೆ ಹಿಟ್ಟು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ.
ಮಾಡುವ ವಿಧಾನ:
೧. ತೊಳೆದಿಟ್ಟ ಬೆಂಡೆಕಾಯಿಯ ತುದಿ =ತಲೆ ಭಾಗವನ್ನು ತುಂಡು ಮಾಡಿ, ತೆಳ್ಳಗೆ ಉದುದ್ದಕ್ಕೆ
ಕತ್ತರಿಸಿಕೊಳ್ಳಬೇಕು.
೨. ಕತ್ತರಿಸಿದ ಬೆಂಡೆಕಾಯಿ ಗೆ ಉಪ್ಪು, ಖಾರ, ಚಾಟ್ ಮಸಾಲಪುಡಿ, ಚಿರೋಟಿ ರವೆ ಹಾಗು ಸ್ವಲ್ಪ ಕಡ್ಲೆ ಹಿಟ್ಟನ್ನು ಹಾಕಿ ಚನ್ನಾಗಿ ಬೆರಸಿ ಸ್ವಲ್ಪ ಹೊತ್ತು ಬಿಡಬೇಕು.
೩. ಕಾದ ಎಣ್ಣೆಯಲ್ಲಿ, [ಮೀಡಿಯಂ ಉರಿಯಲ್ಲಿ] ಮಸಾಲೆ ಹಚ್ಚಿದ ಬೆಂಡೆ ಕಾಯಿ ಹೋಳುಗಳ್ಳನ್ನು
ಕರಿದು ತೆಗೆದರೆ, ರುಚಿ ರುಚಿಯಾದ crispy ಬೆಂಡೆಕಾಯಿ ಕುರ್ಕುರಿ ಸವಿಯಬಹುದು.
೪. ಬಡಿಸುವಾಗ, ಕರಿದಿಟ್ಟ ಬೆಂಡೆಕಾಯಿಗೆ ಲಿಂಬೆ ರಸವನ್ನು ಹಿಂಡಿಕೊಳ್ಳಬೇಕು.
No comments:
Post a Comment