ಸಿಹಿ ತುಕ್ಡಿ / ಬಿಸ್ಕುಟ್ ತುಕ್ಡಿ/ ಶಂಕರ ಪಾಳಿ
ಮೈದಾ ಹಿಟ್ಟು - ಒಂದು ಕಪ್ಪು
ತುಪ್ಪ - ಎರಡು ದೊಡ್ಡ ಚಮಚ
ಉಪ್ಪು - ಕಾಲು ಚಮಚ
ಸ್ವಲ್ಪ ನೀರು ಹಾಗು ಕರಿಯಲಿಕ್ಕೆ ಎಣ್ಣೆ .
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ - ಮೈದಾ ಹಿಟ್ಟು, ಉಪ್ಪು ಸಕ್ಕರೆ ಪುಡಿ ಹಾಗು ಸ್ವಲ್ಪ ಬಿಸಿ ಮಾಡಿದ ತುಪ್ಪವನ್ನು ಹಾಕಿ
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ - ಮೈದಾ ಹಿಟ್ಟು, ಉಪ್ಪು ಸಕ್ಕರೆ ಪುಡಿ ಹಾಗು ಸ್ವಲ್ಪ ಬಿಸಿ ಮಾಡಿದ ತುಪ್ಪವನ್ನು ಹಾಕಿ
ಬೆರಸಿಕೊಳ್ಳಬೇಕು.[ಚನ್ನಾಗಿ ನಾದಿ ಕೊಳ್ಳಬೇಕು] ಹೀಗೆ ನಾದಿಕೊಂಡ ಹಿಟ್ಟಿ ನಿಂದ ಸಣ್ಣ-ಸಣ್ಣ ಉಂಡೆ ಮಾಡಿ, ಮೈದಾ ಹಿಟ್ಟಿನಲ್ಲಿ ಹೊರಳಿಸಿ, ಸ್ವಲ್ಪ ದಪ್ಪವಾಗಿ ಲಟ್ಟಿಸಿ ಕೊಳ್ಳಬೇಕು.[ಚಪಾತಿಯ ಆಕಾರ] ತುಕಡಿ ಚಮಚದಿಂದ/ ಚಾಕುವಿನಿಂದ ಗೆರೆಗಳ್ಳನ್ನು ಹಾಕಿ diamond ಆಕಾರದ ತುಕ್ಡಿ ಗಳ್ಳನ್ನು ಕತ್ತರಿಸಿ ತೆಗೆದು, ಒಂದು ತಟ್ಟೆಯಲ್ಲಿ ಹರಡಿಕೊಂಡು ಕಾದ ಎಣ್ಣೆಯಲ್ಲಿ
ಹಿಡಿಸುವಷ್ಟು ಹಾಕಿ ಕರಿದು ತೆಗೆಯಬೇಕು.
No comments:
Post a Comment